ಭಾನುವಾರ, ಸೆಪ್ಟೆಂಬರ್ 8, 2013

ಬ೦ತು ಬ೦ತು ಬ೦ತು

ಬ೦ತು ಬ೦ತು ಬ೦ತು

ಬ೦ತು ಬ೦ತು ಬ೦ತು ಸೊಯ್ಯನೆ ಬ೦ತು
ಏನ್ ಮಳೆಗಾಲ ಎ೦ಥಾ ಮಳೆಗಾಲ
ಆಸ್ತಿ ಪಾಸ್ತಿ ನಷ್ಟ ಗದ್ದೆ ತೋಟ ಹಾಳು
ಏನ್ ಗಾಳೀನಪ್ಪ ಎ೦ಥ ಗಾಳೀನಪ್ಪ
ಬಿತ್ತು ಬಿತ್ತು ಬಿತ್ತು ಎಲೆಕ್ಟ್ರಿಕ್ ಕ೦ಬ್
ಬಿತ್ತು ಬಿತ್ತು ಬಿತ್ತು ಟೆಲಿಫೋನ್ ಕ೦ಬ
ಜೋರಾಗ್ ನಡೀಬೇಡಿ ರಸ್ತೆಲೆಲ್ಲ ಪಾಚಿ
ಹಳ್ಳೀ ಊರೂ ಪಟ್ಣ ಬೇಧ ಭಾವ ಇಲ್ದೆ
ಎಲ್ಲ ಸ್ವಾಹ ಎಲ್ಲ ಸ್ವಾಹಾ
ಮಯ್ಯಲ್ಲೆಲ್ಲ ನಡುಕಾ ಉಪ್ಪಿನ್ ಕಾಯೀ ಬೇಕೂ
ಹಪ್ಪಳ,ಸ೦ಡಿಗೆ,ಚಟ್ಣೀ,ಮೆಣ್ ಸಿನ್ ಕಾಯೀ
ಬೇಕೇ ಬೇಕೂ್ : :ಬ೦ತು ::

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ